24 Hours Round the Clock Citizen Service Contact Tel:08474-204439
ನಿಮ್ಮ ಮನೆಯ ಮುಂದಿನ ರಸ್ತೆಯಲ್ಲಿ ಬೀದಿ ದೀಪಗಳು ರಾತ್ರಿ ವೇಳೆಯಲ್ಲಿ ಪ್ರಕಾಶಿಸುತ್ತಿಲ್ಲವೇ? ನಿಮ್ಮ ಮನೆಯ ಪರಿಸರದಲ್ಲಿ ನಾಯಿ/ಹಂದಿ ಸತ್ತು ಬಿದ್ದಿದೆಯೇ? ನಿಮ್ಮ ರಸ್ತೆಯೂ ಸ್ವಚ್ಚವಾಗಿಲ್ಲವೇ? ನಿಮ್ಮ ಮನೆಯ ಮುಂದೆ ಚರಂಡಿ ಸ್ವಚ್ಚವಾಗಿಲ್ಲವೇ? ಹಾಗಾದರೆ ತಕ್ಷಣ ನಗರಸಭೆಯ ಸಹಾಯವಾಣಿ ಕೇಂದ್ರಕ್ಕೆ ಕರೆಮಾಡಿ ನಿಮ್ಮ ದೂರನ್ನು ನೋಂದಾಯಿಸಿ. ದೂರವಾಣಿ ಸಂಖ್ಯೆ 08474-204439...
ಶಹಾಭಾದ ನಗರಸಭಾ ಕಾರ್ಯಾಲಯದ ವೆಬ್ ಸೈಟ್ ಗೆ ಸುಸ್ವಾಗತ Welcome to the official website of City Municipal Council Shahabad
ನಗರವನ್ನು ಸ್ವಚ್ಚವಾಗಿಡಲು ಸಹಕರಿಸಿ.... ನೀರು ಅತ್ಯಮೂಲ್ಯವಾದದ್ದು, ದಯವಿಟ್ಟು ಮಿತವಾಗಿ ಬಳಸಿ... ಪ್ಲಾಸ್ಟಿಕ್ ಬಳಕೆಯನ್ನು ಉಪಯೋಗಿಸಬೇಡಿ...ಶಹಾಬಾದನ್ನು ನಿರ್ಮಲ ನಗರವನ್ನಾಗಿಸಲು ನಮ್ಮ ಜೊತೆ ಸಹಕರಿಸಿ...
Click The Below Link for Viewing