|
In the News
ಭಾರತ ರತ್ನ ಸಂವಿಧಾನ
ಶಿಲ್ಪಿ ಡಾ. ಬಿ.ಆರ್. ಅಂಬೇಡಕರ್ ರವರ ಪ್ರತಿಮೆ ಅನಾವಣವನ್ನು ದಿನಾಂಕ 15-02-2009
ರಂದು ಮುಂಜಾನೆ 11.00 ಘಂಟೆಗೆ ನಗರದ ಸರಕಾರಿ ಪ್ರೌಢ ಶಾಲೆಯ ಮ್ಮೆದಾನದಲ್ಲಿ
ಕಾರ್ಯಕ್ರಮವನ್ನು
ಅಯೋಜಿಸಲಾಗಿದೆ.
ಡಾ. ಬಿ.ಆರ್. ಅಂಬೇಡಕರ್ ರವರ ಪ್ರತಿಮೆ ಅನಾವರಣವನ್ನು ಸನ್ಮಾನ್ಯ ಶ್ರೀ ಮಲ್ಲಿಕಾರಜುನ್ ಖರಗೆ ವಿರೋದ ಪಕ್ಷದ
ನಾಯಕರು, ಕರನಾಟಕ ಸರಕಾರ ಇವರ ಅಮರುತ ಹಸ್ತ ದಿಂದ ನೆರವೆರಿಸುವರು.
ಸನ್ಮಾನ್ಯ ಶ್ರೀ
ರೇವುನಾಯಕ ಬೆಳಮಗಿ
ಪಶು ಸಂಗೋಪನಾ ಸಚಿವರು ಇವರು ಅಧ್ಯಕ್ಷತೆಯನ್ನು ವಹಿಸಲಿದ್ದಾರೆ
ತಾಲುಕಾ ಕಾನುನು ಸೇವಾ ಸಮಿತಿ ಚಿತಾಪುರ ವಕೀಲರ ಸಂಘ ಶಹಾಭಾದ ಹಾಗು ಸ್ವರ್ಣ ಜಯಂತಿ
ಶಹರಿ ರೋಜಗಾರ ಯೋಜನೇ
ನಗರ ಸಭ ಶಹಾಬಾದ ಇವರ ಸಂಯುಕ್ತ ಆಶ್ರಯದಲ್ಲಿ ಮಹಿಳೇಯರಿಗ
ಕಾನುನು ಅರಿವು ಕಾರ್ಯಗಾರ ದಿನಾಂಕ 21.12.2008 ರಂದು ಮಧ್ಯಾಹ್ನ 12.30 ರಿಂದ
ನಡಸಲಾಯಿತು. ಇದರಲ್ಲಿ ಶ್ರೀ ಪ್ರಕಾಶ ವಿ.
JMFC Court Judge ಇವರು ಉದ್ಘಾಟಿಸಿದರು. ಶ್ರೀಮತಿ ಸಾಹೇಬ ಗೌಢ ಭೋಗುಂಡಿ ಅಧ್ಯಕ್ಷರು ನಗರ ಸಭ ಶಹಾಬಾದ
ಇವರು ಕಾರ್ಯಕ್ರಮದ ಅಧ್ಯಕ್ಷತ ವಹಿಸಿದರು. ನಗರ ಸಭ ಶಹಾಬಾದನ
JSJRY CAO ರಮೇಶ ಪಟ್ಟೇದರ ಅತಿಥಿ ಯಾಗಿದ್ಧರು ಅಲ್ಲದೇ ಕಾನುನು ಪರಿಣಿತರು ಉಪನ್ಯಾಸ
ನಿಡಿದರು. ಕಾರ್ಯಕ್ರಮದಲ್ಲ
RCV's
Convenors and TCG/SHG ಗೆಳ 500 ಜನ
ಭಾಗವಹಿಸಿದರು. Click
here to View Photos
ದಿನಾಂಕ 19-12-2008 ರಂದು
ಜಿಲ್ಲಾ ಯೂಜನಾ ನಿರ್ದೇಶಕರಾದ ಶ್ರೀ
ಜಿ.ಎಮ್. ಚೌಧರಿ ಇವರು ಜಿಲ್ಲೇಯ ಎಲ್ಲಾ ನಗರ ಸಭ, ಪುರ ಸಭ ಹಾಗು ಮಹಾನಗರ ಪಾಲಿಕಯ
CAO ಗಳಿಗೇ Pulse Polio ಕಾರ್ಯಕ್ರಮದ ಪೋರ್ವ ಸಿದ್ದತಾ
ಸಭ
ನಡಸಿದರು.
Click here to View Photo
ದಿನಾಂಕ 19-12-2008 ರಂದು ನಗರ ಸಭ ಶಹಾಬಾದನ ಸಭಾಂಣದಲ್ಲಿ
ಸುಮಾರು 150
RCV's Convenors and TCG/SHG ಗೆಳ
ಪ್ರತಿನಿಧಿಗಳ Pulse Polio ಕಾರ್ಯಕ್ರಮದ
ಪೋರ್ವ ಸಿದ್ದತಾ ಸಭ
CAO ರಮೇಶ ಪಟ್ಟೇದರ ನಡಸಿದರು ಅದರಲ್ಲಿ ತಾಲುಕಾ ಮೇಡಿಕಲ್ ಆಫೀಸರವರ ಪ್ರತಿ ನಿಧಿ
ಶ್ರೀ ನಿಯಾಜ ಅಹ್ಮದ್ ಅವರು ಭಾಗಿಯಾಗಿದ್ದರು.
ದಿನಾಂಕ 07.10.2008 ರಂದು ಮುಂಜಾನ 11.00 ಗಂಟಗೇ ನಗರ ಸಭ
ಶಹಾಬಾದನ ಮಾನ್ಯ ಅಧ್ಯಕ್ಷರಾದ ಶ್ರೀಮತಿ ಸಾಹೇಬ ಗೌಢ ಭೋಗುಂಡಿ ಇವರ ಅಧ್ಯಕ್ಷತಯಲ್ಲಿ
ವಿಶೇಷ ಸಾಮಾನ್ಯ ಸಭಯನ್ನು ನಗರ ಸಭಯ ಸಭಾಂಣದಲ್ಲಿ ಕರಯಲಾಗಿದ.
|